ಸ್ಟ್ರಾಂಗ್ ರೂಂ ಸೇರಿದ ರತ್ನಖಚಿತ ಸಿಂಹಾಸನ

ಮೈಸೂರು, ಅ.20-ವಿಶ್ವವಿಖ್ಯಾತ ದಸರಾ ಸಂದರ್ಭದಲ್ಲಿ ಖಾಸಗಿ ದರ್ಬಾರ್‍ಗಾಗಿ ಹೊರ ತೆಗೆಸಿದ್ದ ರತ್ನಖಚಿತ ಸಿಂಹಾಸನವನ್ನು ರಾಜಮಾತೆ ಪ್ರಮೋದದೇವಿ ಒಡೆಯರ್ ಮಾರ್ಗದರ್ಶನದಲ್ಲಿ ವಿಸರ್ಜಿಸಿ ಭದ್ರತಾ ಕೊಠಡಿಗೆ ಅರಮನೆ ಸಿಬ್ಬಂದಿ ಸಾಗಿಸಿದರು.

Read more

ಸೆ.25ರಿಂದ ವಜ್ರಲೇಪಿತ ಸಿಂಹಾಸನ ಜೋಡಣಾ ಕಾರ್ಯ ಆರಂಭ

ಮೈಸೂರು,ಸೆ.22- ವಿಶ್ವವಿಖ್ಯಾತ ಮೈಸೂರು ದಸರೆಯ ಆಕರ್ಷಣೆಗಳಲ್ಲಿ ಒಂದಾದ ಸಿಂಹ ವಜ್ರಖಚಿತ ಸಿಂಹಾಸನದ ಜೋಡಣಾ ಕಾರ್ಯ ಇದೇ 25ರಿಂದ ನಡೆಯಲಿದೆ. ಅರಮನೆಯ ಭದ್ರತಾ ಕೊಠಡಿಯಲ್ಲಿರುವ ಸಿಂಹಾಸನವನ್ನು ಭಾನುವಾರದಂದು ಹೊರತೆಗೆಯಲಾಗುತ್ತದೆ.

Read more