ಎಲ್ಲಿಯವರೆಗೆ ಹೋರಾಟ-ಗೆಲ್ಲುವವರೆಗೆ ಹೋರಾಟ : ಸೋಂದಾ ಸ್ವರ್ಣವಲ್ಲಿ ಶ್ರೀಗಳ ಕರೆ

ಶಿರಸಿ,ಮಾ,15- ಒಂದು ಪ್ರದೇಶದಲ್ಲಿ ನೂರಾರು ವರ್ಷದಿಂದ ಜೀವನ ಕಟ್ಟಿಕೊಂಡು ಬಂದಿರುವ ಸಾವಿರಾರು ಜನರ ಸಮಾದಿಮೇಲೆ ಕಟ್ಟುವಂತಹ ಇಂತಹ ಯೋಜನೆಗಳನ್ನು ಮೊಳಕೆಯಲ್ಲೆ ಚಿವುಟದಿದ್ದರೆ ಮುಂದೆ ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ

Read more