ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸುಗಳ ರಕ್ಷಣೆ

ಹಿರೀಸಾವೆ, ಫೆ.4- ಪರವಾನಗಿ ಇಲ್ಲದೆ ಅಕ್ರಮವಾಗಿ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಇಬ್ಬರನ್ನು ಹಿರೀಸಾವೆ ಪೊಲೀಸರು ವಾಹನ ಸಮೇತ ಬಂಧಿಸಿ 5 ಹಸುಗಳನ್ನು ರಕ್ಷಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಗೋಪಾಲಪುರ

Read more