ಮಕ್ಕಳಿಗೆ ಒತ್ತಡ ಹಾಕದೆ ಸಮಾಜಮುಖಿ ವ್ಯಕ್ತಿಗಳನ್ನಾಗಿಸಿ

ತುರುವೇಕೆರೆ,ಸೆ.19- ಪೂಷಕರು ಮಕ್ಕಳ ಮೇಲೆ ಅಂಕಗಳಿಸುವಂತೆ ಹೆಚ್ಚಿನ ಒತ್ತಡಗಳನ್ನು ಹಾಕುವ ಬದಲು ಅವರನ್ನು ಸಮಾಜಮುಖಿ ವ್ಯಕ್ತಿಗಳಾಗುವಂತೆ ಮಾಡ ಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.ಪಟ್ಟಣದ ವೀರಶೈವ ಗುರುಕುಲಾನಂದ

Read more