ದೇವರ ಹೆಸರಿನಲ್ಲಿ ಹಿಂಸಾಕೃತ್ಯ ಸಲ್ಲದು : ಪೋಪ್ ಫ್ರಾನ್ಸಿಸ್

ಕೈರೋ, ಏ.30-ದೇವರ ಹೆಸರಿನಲ್ಲಿ ಯಾವುದೇ ಹಿಂಸಾಕೃತ್ಯ ನಡೆಸಲಾಗದು, ಏಕೆಂದರೆ ಹಿಂಸೆಯು ದೇವರ ಹೆಸರನ್ನು ಕೆಡಿಸುತ್ತದೆ ಎಂದು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.  ಈಜಿಪ್ಟ್‍ನಲ್ಲಿ

Read more