ನಾಟಕಗಳ ಉಳಿವಿಗೆ ಮಠಮಾನ್ಯಗಳ ಶ್ರಮ ಶ್ಲಾಘನೀಯ

ಚಿತ್ರದುರ್ಗ ,ನ.5-ನಾಟಕ ಪ್ರಭಾವಶಾಲಿ ಮಾಧ್ಯಮ. ನಾಟಕದ ಪಾತ್ರಧಾರಿಗೆ ಸೌಂದರ್ಯ, ಧ್ವನಿ ಇವು ಪ್ರಮುಖವಾಗುತ್ತವೆ. ಕಲಾವಿದರ ಸಂತತಿ ಕಡಿಮೆಯಾಗಿದೆ. ನಶಿಸಿಹೋಗುವ ಸಂದರ್ಭದಲ್ಲಿ ನಾಟಕಗಳು ಉಳಿಯಬೇಕೆಂದು ಅನೇಕ ಮಠಮಾನ್ಯಗಳು ಶ್ರಮಿಸುತ್ತಿರುವುದು

Read more