ವಿಜಯವಾಡ ಬಳಿ ಕಾಲುವೆಗೆ ಉರುಳಿದ ಬಸ್ : 11 ಮಂದಿ ಸಾವು

ವಿಜಯವಾಡ, ಫೆ.28-ಬಸ್ಸೊಂದು ನದಿಗೆ ಬಿದ್ದು 11 ಮಂದಿ ಮೃತಪಟ್ಟು, ಇತರ 30 ಜನರು ಗಾಯಗೊಂಡಿರುವ ದುರ್ಘಟನೆ ಇಂದು ಮುಂಜಾನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವಿಜಯವಾಡ ಬಳಿ ಸಂಭವಿಸಿದೆ.

Read more