ಉತ್ತರ ಪ್ರದೇಶ ಚುನಾವಣಾ ಕಣದಲ್ಲಿ 107 ಮಂದಿ ಕ್ರಿಮಿನಲ್‍ ಅಭ್ಯರ್ಥಿಗಳು

ಲಕ್ನೋ, ಫೆ.10-ಉತ್ತರಪ್ರದೇಶ ವಿಧಾನಸಭೆಗೆ ಫೆ.15ರಂದು ನಡೆಯಲಿರುವ ಎರಡನೇ ಹಂತದ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ 107 ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ. ಕಣದಲ್ಲಿರುವ 721 ಅಭ್ಯರ್ಥಿಗಳ ಪೈಕಿ 719

Read more