10 ರೂ. ನಾಣ್ಯ ಚಲಾವಣೆ : ಎಸ್‍ಬಿಐ ಮತ್ತು ಯಾವುದೇ ಬ್ಯಾಂಕ್‍ಗಳಲ್ಲಿ ಜಮೆ ಮಾಡಬಹುದೆಂದು ಅಧಿಕಾರಿಗಳು ಸ್ಪಷ್ಟನೆ

ಹುಬ್ಬಳ್ಳಿ,ಫೆ.5-ನಗರದಲ್ಲಿ 10 ರೂ. ನಾಣ್ಯ ಚಲಾವಣೆಯಲ್ಲಿ ಇಲ್ಲ ಎಂಬ ವದಂತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಲಯದ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 10 ರೂ. ಮುಖಬೆಲೆಯ ನಾಣ್ಯವನ್ನು

Read more