ರಾಜ್ಯದಲ್ಲಿ ಮತ್ತೆ 11 ಕೊರೋನಾ ಕೇಸ್ ಪತ್ತೆ, 226ಕ್ಕೇರಿದ ಸೋಂಕಿತರ ಸಂಖ್ಯೆ..!

ಬೆಂಗಳೂರು, ಏ.12- ರಾಜ್ಯದಲ್ಲಿ ಮತ್ತೆ 11 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 226ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಮೂರು, ಬೆಳಗಾವಿಯಲ್ಲಿ ನಾಲ್ಕು, ಕಲ್ಬುರ್ಗಿಯಲ್ಲಿ ಎರಡು,

Read more