ಸುಪ್ರೀಂ ಕೋರ್ಟ್’ನಲ್ಲಿಲ್ಲ ಮುಸ್ಲಿಂ ಜಡ್ಜ್ : 11 ವರ್ಷಗಳಲ್ಲಿ ಇದೇ ಮೊದಲು

ನವದೆಹಲಿ, ಸೆ.6– ಸುಪ್ರೀಂಕೋರ್ಟ್‍ನ ಇಬ್ಬರು ಮುಸ್ಲಿಂ ನ್ಯಾಯಾಧೀಶರು ನಿವೃತ್ತಿಯಾಗಿರವುದರಿಂದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆ ಸಮುದಾಯದ ಓರ್ವ ನ್ಯಾಯಮೂರ್ತಿ ಇಲ್ಲದೇ ಸರ್ವೋಚ್ಚ ನ್ಯಾಯಾಲಯ ಕಾರ್ಯನಿರ್ವಹಿಸಿದೆ.

Read more