ಬಾಂಗ್ಲಾದೇಶ : ಮಿನಿ ವ್ಯಾನ್‍ಗೆ ಟ್ರಕ್ ಡಿಕ್ಕಿ ಹೊಡೆದು 12 ಕೂಲಿಕಾರ್ಮಿಕರ ದುರ್ಮರಣ

ಢಾಕಾ,ಮಾ.26-ಮಿನಿ ವ್ಯಾನ್‍ಗೆ ಟ್ರಕ್ ಡಿಕ್ಕಿ ಹೊಡೆದು 12 ಕಾರ್ಮಿಕರು ಸಾವನ್ನಪ್ಪಿರುವ ಭೀಕರ ಘಟನೆ ಬಾಂಗ್ಲಾದೇಶದ ಚೌದಾಂಗ ಜಿಲ್ಲೆಯ ಢಾಕಾ-ದಕ್ಷಿಣ ಕೌಲ್ನಾ ಹೆದ್ದಾರಿಯಲ್ಲಿ ನಡೆದಿದೆ. ಮಿನಿವ್ಯಾನ್‍ನಲ್ಲಿ 18 ಕೂಲಿಕಾರ್ಮಿಕರು

Read more