ಕೆ.ಸಿ.ಪಾಳ್ಯದ ಆಂಜನೇಯ ಗುಡಿಗೆ 1 ಲಕ್ಷ ರೂ, ಸಹಾಯಧನ

ಹುಳಿಯಾರು, ಅ.21-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹುಳಿಯಾರು ಸಮೀಪದ ಕೆಸಿಪಾಳ್ಯದ ಶ್ರೀಆಂಜನೇಯಸ್ವಾಮಿ ದೇವಸ್ಥಾನ ಕಟ್ಟಡದ ಜೀಣೋದ್ಧಾರಕ್ಕೆ 1 ಲಕ್ಷ ರೂ. ಸಹಾಯಧನ ವಿತರಿಸಲಾಯಿತು.ಯೋಜನೆಯ ಮೇಲ್ವಿಚಾರಕ ಸಂತೋಷ್ ವರು

Read more