ಮುಂದೆ ಚಲಿಸುತ್ತಿದ್ದ ಲಾರಿಗೆ ಅಪ್ಪಳಿಸಿದ ಬೈಕ್, ಇಬ್ಬರು ಎಂಜಿನಿಯರ್‍ಗಳ ಸಾವು

ಬಾಗೇಪಲ್ಲಿ,ಫೆ.3-ಹೈದರಾಬಾದ್‍ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ ಚೆಕ್‍ಪೋಸ್ಟ್ ಬಳಿ ಏಕಾಏಕಿ ನಿಂತಿದ್ದರಿಂದ ಹಿಂದೆ ಬರುತ್ತಿದ್ದ ಬೈಕ್ ಲಾರಿಗೆ ಅಪ್ಪಳಿಸಿದ ಪರಿಣಾಮ ಯುವ ಎಂಜಿನಿಯರ್‍ಗಳಿಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ

Read more