ಬೆಂಗಳೂರಲ್ಲಿ ಮತ್ತೊಂದು ಅಗ್ನಿ ದುರಂತ, ಪಟಾಕಿ ಸ್ಪೋಟದಲ್ಲಿ ಇಬ್ಬರ ಸಾವು..!

ಬೆಂಗಳೂರು, ಸೆ.23- ದೇವರಚಿಕ್ಕನಹಳ್ಳಿಯ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಇಬ್ಬರು ಮೃತಪಟ್ಟು , ನಾಲ್ವರು ಗಾಯಗೊಂಡಿದ್ದಾರೆ.ಸೋಟದಿಂದ ಮನೋಹರ್ ಮತ್ತು ಅಸ್ಲಾಂಪಾಷಾ ಎಂಬುವರು ಮೃತಪಟ್ಟಿದ್ದಾರೆ.

Read more