3 ತಿಂಗಳ ಅವಧಿಯಲ್ಲಿ ಒಂದೇ ಗ್ರಾಮದ 20ಕ್ಕೂ ಹೆಚ್ಚು ಮಂದಿ ಸಾವು..!

ಬಳ್ಳಾರಿ, ಜು.1- ಕಾರ್ಖಾನೆಗಳ ಕಲುಷಿತ ವಾತಾವರಣದಿಂದ ಕ್ಯಾನ್ಸ್‍ರ್ ಹಾಗೂ ಪಾಶ್ರ್ವವಾಯುನಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿದ್ದು, ಮೂರು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಆತಂಕಕಾರಿ ಘಟನೆಗಳು ಜಿಲ್ಲೆಯಲ್ಲಿ

Read more