ಎಕ್ಸಿಸ್ ಬ್ಯಾಂಕ್ ಮೇಲೆ ದಾಳಿ : 20 ನಕಲಿ ಖಾತೆಗಳಲ್ಲಿದ್ದ 60 ಕೋಟಿ ಠೇವಣಿ ಪತ್ತೆ

ನವದೆಹಲಿ, ಡಿ.15-ಕಾಳಧನದ ವಿರುದ್ಧ ದೇಶಾದ್ಯಂತ ಸಮರ ಸಾರಿರುವ ಅದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳು ಇಂದು ಕೂಡ ದೆಹಲಿ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ

Read more