200 ಮೂಟೆ ಪಡಿತರ ಅಕ್ಕಿ ವಶ

ಕುಣಿಗಲ್,ಡಿ.12-ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದ ಕ್ಯಾಂಟರ್‍ನ್ನು ತಾಲ್ಲೂಕು ರಕ್ಷಣಾ ಅಧ್ಯಕ್ಷ ಮಂಜುನಾಥ್ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ರಾಜ್ಯ ಹೆದ್ದಾರಿ 33ರ ಕಲ್ಲು ಪಾಳ್ಯ ಗೇಟ್

Read more