27 ಮಂದಿ ಬಲಿಯಾದ ಕಾಬೂಲ್‍ ಗುರುದ್ವಾರ ದಾಳಿಗೆ ಎಲ್‍ಇಟಿ, ಐಎಸ್‍ಐ ಕಾರಣ..!

ನವದೆಹಲಿ/ಕಾಬೂಲ್, ಮಾ.26-ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಗುರುದ್ವಾರದಲ್ಲಿ ನಿನ್ನೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಸಿಖ್ ಭಕ್ತರೂ ಸೇರಿದಂತೆ 27 ಮಂದಿ ಬಲಿಯಾದ ವಿಧ್ವಂಸಕಕೃತ್ಯಕ್ಕೆ ಐಎಸ್‍ಐಎಸ್‍ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿದೆಯಾದರೂ,

Read more