ಬ್ರೇಕಿಂಗ್ : ಮುಂಬೈ ದಾಳಿ ರೂವಾರಿ ಕುಖ್ಯಾತ ಉಗ್ರ ಹಫೀಜ್ ಸಯೀದ್ ಅರೆಸ್ಟ್..!

ಇಸ್ಲಾಮಬಾದ್,ಜು.17- ಮುಂಬೈ ಭಯೋತ್ಪಾದನಾ ದಾಳಿ ರೂವಾರಿ ಹಾಗೂ ಜಮಾತ್ ಉದ್ ದವಾ ಸಂಘಟನೆಯ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಪಾಕಿಸ್ತಾನದ ಭಯೋತ್ಪಾದನನಿಗ್ರಹ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ವ್ಯಾಪಕ

Read more