ಮೃತ್ಯು ಕೋಟೆಯಾದ ಹೆಬೀ ಪ್ರಾಂತ್ಯ: ಒಂದೇ ದಿನ 2,420 ಜನರಿಗೆ ಕೊರೋನಾ ದೃಢ

ಬೀಜಿಂಗ್, ಫೆ.15-ಮಾರಕ ಕೊರೋನಾ ವೈರಾಣು (ಕೋವಿಡ್-19) ಸೋಂಕಿನ ಕೇಂದ್ರ ಬಿಂದುವಾದ ಹೆಬೀ ಪ್ರಾಂತ್ಯ ಮೃತ್ಯುಕೋಟೆಯಾಗಿ ಪರಿಣಮಿಸಿದ್ದು, ಸಾವಿನ ಸಂಖ್ಯೆ 1660ಕ್ಕೂ ಮೀರಿದೆ.  ಮತ್ತೊಂದು ಆತಂಕಕಾರಿ ಸಂಗತಿಯೆಂದರೆ ಸೋಂಕು

Read more