BREAKING : ರಾಜ್ಯದಲ್ಲಿಂದು 40990 ಮಂದಿಗೆ ಕೊರೋನಾ, 271 ಜೀವಗಳು ಬಲಿ..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಾಗಾಲೋಟ ಮುಂದುವರೆದಿದ್ದು ರಾಜ್ಯಾದ್ಯಂತ ಇಂದು ಬರೋಬ್ಬರಿ 40990 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು ಇಂದು 271 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

Read more