ಬೆಳಗಾವಿ ಬಳಿ ದಾಖಲೆ ರಹಿತ 30 ಕೆಜಿ ಬೆಳ್ಳಿ ವಶಕ್ಕೆ

ಬೆಳಗಾವಿ, ಮಾ.13- ಅನಧಿಕೃತವಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬೆಳ್ಳಿ ಆಭರಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡರಾತ್ರಿ ವಶಕ್ಕೆ ಪಡೆಯಲಾಗಿದೆ. ಅಪಾರ ಪ್ರಮಾಣದ ಬೆಳ್ಳಿ ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ರಾಜೇಂದ್ರಕುಮಾರ್ ಜೈನ್

Read more