ದೆಹಲಿಯಲ್ಲಿ ಶಂಕಿತನ ಸೆರೆ : 30 ಪಿಸ್ತೂಲ್, ಸ್ಟೇನ್‍ಗನ್ ವಶ

ನವದೆಹಲಿ, ಏ.22- ರಾಜಧಾನಿ ದೆಹಲಿಯ ನಿಜಾಮುದ್ದೀನ್ ಸೇತುವೆ ಬಳಿ ಶಂಕಿತನೊಬ್ಬನನ್ನು ಬಂಧಿಸಿದ ದೆಹಲಿ ಪೊಲೀಸರು 30 ಸೆಮಿ ಆಟೋಮ್ಯಾಟಿಕ್ ಪಿಸ್ತೂಲ್‍ಗಳು, ಒಂದು ಕಾರ್ಬೈನ್ (ಸ್ಟೇನ್‍ಗನ್) ಹಾಗೂ ಮದ್ದುಗುದ್ದುಗಳನ್ನು

Read more