ಗೋರಖ್‍ಪುರದ ಬಿಆರ್‍ಡಿ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ ಮತ್ತೆ 9 ಶಿಶುಗಳ ಮರಣ

ಗೋರಖ್‍ಪುರ್, ಸೆ.4-ಉತ್ತರಪ್ರದೇಶದ ಸರ್ಕಾರಿ ಒಡೆತನದ ಬಿಆರ್‍ಡಿ ಆಸ್ಪತ್ರೆ ಶಿಶುಗಳಿಗೆ ಮೃತ್ಯು ತಾಣವಾಗಿದೆ. 24 ತಾಸುಗಳಲ್ಲಿ ಮತ್ತೆ 9 ಮಕ್ಕಳು ಮೃತಪಟ್ಟಿದ್ದು, ಸಾವಿನ ಸಂಖ್ಯೆ 313ಕ್ಕೇರಿದೆ. ಶಿಶು ಮರಣಕ್ಕೆ

Read more