ಉಡುಗೊರೆ ನೆಪದಲ್ಲಿ 4.49 ಲಕ್ಷ ವಂಚನೆ

ಹುಬ್ಬಳ್ಳಿ,ನ.4-ಫೇಸ್‍ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಧಾರವಾಡ ಜಿಲ್ಲೆಯ ರಾಮನಗರ ನಿವಾಸಿ ರಾಜಶೇಖರ ನವಲೂರ ಅವರಿಗೆ ಲಂಡನ್‍ನಿಂದ ಉಡುಗೊರೆ ಕಳುಹಿಸಿರುವುದಾಗಿ ನಂಬಿಸಿ ಅವರಿಂದ 4.49 ಲಕ್ಷ ವರ್ಗಾವಣೆ ಮಾಡಿಸಿಕೊಂಡು

Read more