ಬೆಂಗಳೂರಿನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ 2 ಲಕ್ಷ ಮಂದಿ, 4 ಕೋಟಿ ದಂಡ ಸಂಗ್ರಹ..!

ಬೆಂಗಳೂರು, ಅ.29- ನಗರದಲ್ಲಿ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದರೂ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಎರಡು ಲಕ್ಷದತ್ತ ಮುಖ ಮಾಡಿದೆ.ನಿಯಮ ಉಲ್ಲಂಘಿಸಿರುವವರಿಂದ ಇದುವರೆಗೂ

Read more