ಮೌಂಟ್ ಎವರೆಸ್ಟ್ ಬಳಿ ವಿಮಾನ ಪತನ, ಮೂವರ ದುರ್ಮರಣ

ಕಠ್ಮಂಡು,ಏ.14- ಮೇಲೆರುತ್ತಿದ್ದ ಲಘು ವಿಮಾನಯೊಂದು ರನ್‍ವೇನಲ್ಲಿ ಮುಗ್ಗರಿಸಿ ಎರಡು ಹೆಲಿಕ್ಯಾಪ್ಟರ್‍ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ದುರ್ಘಟನೆ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

Read more