ಬ್ರಿಟನ್ ಸಂಸತ್ ಬಳಿ ಉಗ್ರರ ದಾಳಿ : ಮೃತರ ಸಂಖ್ಯೆ 5ಕ್ಕೇರಿಕೆ, 40 ಮಂದಿಗೆ ಗಾಯ
ಲಂಡನ್, ಮಾ.23-ಬ್ರಿಟನ್ ಸಂಸತ್ತಿನ ಬಳಿ ಬುಧವಾರ ಏಕಕಾಲದಲ್ಲಿ ವಿವಿಧೆಡೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ
Read more