ಮಾಲಿಯಲ್ಲಿ ಮತ್ತೆ ಹಿಂಸಾಚಾರ, ದಾಳಿಯಲ್ಲಿ ಯೋಧರೂ ಸೇರಿ 40 ಬಲಿ

ಬಮ್ಯಾಕೋ, ಫೆ.15-ಆಫ್ರಿಕಾ ಖಂಡದ ಮಾಲಿ ದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಬಂದೂಕುಧಾರಿಗಳ ಗುಂಪೊಂದು ನಡೆಸಿದ ಭೀಕರ ದಾಳಿಯಲ್ಲಿ ಒಂಭತ್ತು ಯೋಧರೂ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಹತರಾಗಿದ್ದು,

Read more