ಭಾರತದಲ್ಲಿ ಕೊರೋನಾ ಆರ್ಭಟ : 24 ಗಂಟೆಯಲ್ಲಿ 2.68 ಲಕ್ಷ ಹೊಸ ಕೇಸ್, 402 ಸಾವು..!

ನವದೆಹಲಿ, ಜ.15- ಭಾರತದಲ್ಲಿ ದೈನಂದಿನ ಸೋಂಕಿನ ಪ್ರಮಾಣ 2,68,833ರಷ್ಟಾಗಿದ್ದು, 402 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.  ಈ ಮೂಲಕದ ದೇಶದಲ್ಲಿ 3,65,86,760 ಮಂದಿಗೆ ಸೋಂಕು ತಗುಲಿದೆ. ದಿನದ ಸೋಂಕಿನ

Read more