ಕೇವಲ 20 ರೂ.ಗಾಗಿ ಅಣ್ಣನನ್ನು ಕೊಂದ ಮದ್ಯವ್ಯಸನಿ

ನವದೆಹಲಿ, ಫೆ.27-ಮದ್ಯ ಖರೀದಿಸಲು 20 ರೂ. ನೀಡಲು ನಿರಾಕರಿಸಿದ ಅಣ್ಣನನ್ನೇ ಇರಿದು ಕೊಂದ ಮದ್ಯವ್ಯಸನಿ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.  ದೆಹಲಿಯ ಖಡ್ಡಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

Read more