ಆಸ್ಪತ್ರೆಗೆ ದಾಖಲಾದ ಅಕ್ಷಯ್‍, ‘ರಾಮ ಸೇತು’ ಚಿತ್ರತಂಡದ 45 ಸಿಬ್ಬಂದಿಗಳಿಗೂ ಕೊರೋನಾ..!

ಮುಂಬೈ, ಏ.5-ಆಕ್ಷನ್ ಕಿಂಗ್ ಅಕ್ಷಯ್‍ಕುಮಾರ್‍ಗೂ ಕೊರೊನಾ ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಅವರು ಅಸ್ಪತ್ರೆಗೆ ದಾಖಲಾಗಿದ್ದಾರೆ. ನನ್ನ ಆರೋಗ್ಯ ಸ್ಥಿರವಾಗಿದೆ. ಆದರೂ ಸೋಂಕು ಕಾಣಿಸಿಕೊಂಡಿರುವುದರಿಂದ ಸಿಟಿ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ.

Read more