ಜಿಎಸ್‍ಟಿ ತೆರಿಗೆ ಕಳ್ಳರಿಗೆ ಬಲೇ ಬೀಸಿದ ಸರ್ಕಾರ, 450 ಕೋಟಿ ರೂ. ವಂಚನೆ ಪತ್ತೆ

ನವದೆಹಲಿ, ಮಾ.30- ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಗಾಗಿ ಜಾರಿಗೊಳಿಸಿರುವ ಸರಕುಗಳು ಮತ್ತು ಸೇವಾ ತೆರಿಗೆಗಳು(ಜಿಎಸ್‍ಟಿ) ಸುಂಕವನ್ನು ಪಾವತಿಸದೇ ವಂಚಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ

Read more