ಸರ್ಕಾರಕ್ಕೆ 45 ದಿನದ ಡೆಡ್ ಲೈನ್ ನೀಡಿದ ಸಾರಿಗೆ ನೌಕರರು, ಮತ್ತೆ ಮುಷ್ಕರದ ಎಚ್ಚರಿಕೆ..!

ಬೆಂಗಳೂರು,ಫೆ.2- ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ, ಮತ್ತೊಂದು ಹೋರಾಟ ಅನಿವಾರ್ಯವಾಗಲಿದೆ

Read more