ಬೆಂಗಳೂರಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ 46,488 ವಾಹನಗಳು ವಶಕ್ಕೆ

ಬೆಂಗಳೂರು,ಜೂ.10-ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ಸಂಚರಿಸುತ್ತಿದ್ದ ಒಟ್ಟು 46,488 ವಾಹನಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ 41,376 ದ್ವಿಚಕ್ರ ವಾಹನಗಳು, 2,264 ತ್ರಿಚಕ್ರ ವಾಹನಗಳು, 2,808 ನಾಲ್ಕು ಚಕ್ರದ

Read more