4 ಕಾಡಾನೆ ಪ್ರತ್ಯಕ್ಷ : ರೈತರು, ಗ್ರಾಮಸ್ಥರು ಕಂಗಾಲು

ಮಳವಳ್ಳಿ, ಜು.6- ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆಯಲ್ಲಿ ನಾಲ್ಕು ಕಾಡಾನೆಗಳ ಹಿಂಡು ಬೆಳಗ್ಗೆಯಿಂದಲೇ ಕಾಣಿಸಿಕೊಂಡಿರುವುದು ರೈತರು, ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಮಳವಳ್ಳಿ ತಾಲ್ಲೂಕು ವದೇನಕೊಪ್ಪಲು ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ

Read more