ಮೂವರು ಸರಗಳ್ಳರ ಬಂಧನ : 5.10 ಲಕ್ಷ ಮೌಲ್ಯದ ಸರಗಳ ವಶ

ಬೆಂಗಳೂರು, ಅ.25- ಮಹಿಳೆಯರನ್ನು ಹಿಂಬಾಲಿಸಿ ಸರಗಳನ್ನು ಎಗರಿಸುತ್ತಿದ್ದ ಮೂವರು ಸರಗಳ್ಳರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿ 5.10 ಲಕ್ಷ ರೂ. ಮೌಲ್ಯದ 155 ಗ್ರಾಂ ತೂಕದ ಚಿನ್ನದ ಸರಗಳನ್ನು

Read more