ಬೆಂಗಳೂರಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ 6 ನೇಪಾಳಿಗಳ ಬಂಧನ

ಬೆಂಗಳೂರು,ಜೂ.7-ಹಗಲಿನಲ್ಲಿ ಅಪಾರ್ಟ್‍ಮೆಂಟ್‍ಗಳಲ್ಲಿ ಸೆಕ್ಯೂರಿಟಿ ಕೆಲಸ, ರಾತ್ರಿ ವೇಳೆ ಕಳ್ಳತನವನ್ನೆ ಕಾಯಕವನ್ನಾಗಿಸಿಕೊಂಡಿದ್ದ ಆರು ನೇಪಾಳಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು 17 ಲಕ್ಷ ಬೆಲೆಬಾಳುವ 340 ಗ್ರಾಂ ತೂಕದ ಚಿನ್ನಾಭರಣ

Read more