ಟ್ಯೂಷನ್ ಗೆ ತೆರಳಿದ್ದ 6 ಮಕ್ಕಳು ನಾಪತ್ತೆ..! ಆತಂಕದಲ್ಲಿ ಪೋಷಕರು

ಬೆಂಗಳೂರು, ಜೂ.19-ಮನೆ ಪಾಠ ಹಾಗೂ ಸ್ನೇಹಿತರ ಮನೆಗೆಂದು ತೆರಳಿದ್ದ 9ನೇ ತರಗತಿಯ ಆರು ಮಂದಿ ಬಾಲಕರು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read more