7 ಸ್ಪೋಟಕ ನಿಷ್ಕ್ರಿಯಗೊಳಿಸಿ ನಕ್ಸಲ್ ವಿಧ್ವಂಸಕ ಕೃತ್ಯ ತಪ್ಪಿಸಿದ ಬಿಎಸ್‍ಎಫ್

ಭುವನೇಶ್ವರ್,ಅ.20- ಬಿಎಸ್‍ಎಫ್ ಯೋಧರ ಸಮಯಪ್ರಜ್ಞೆ ಮತ್ತು ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಒಡಿಶಾದಲ್ಲಿ ನಕ್ಸಲರಿಂದ ನಡೆಯಬಹುದಾಗಿದ್ದ ಭಾರೀ ವಿಧ್ವಂಸಕ ಕೃತ್ಯಗಳು ತಪ್ಪಿದಂತಾಗಿದೆ.  ಮಾಲ್ಕನ್‍ಗಿರಿ ಜಿಲ್ಲೆಯ ಒಡಿಶಾ-ಆಂಧ್ರಪ್ರದೇಶ ಗಡಿಭಾಗದ ರಸ್ತೆಯಲ್ಲಿ ಮಾವೋವಾದಿ

Read more