ಬ್ರೇಕಿಂಗ್ : ಸಂಪುಟ ಸೇರಿದ ಸಪ್ತ ಸಚಿವರು, ಸರಳ ಸಮಾರಂಭದಲ್ಲಿ ಪ್ರಮಾಣವಚನ

ಬೆಂಗಳೂರು,ಜ.13- ಬಹುದಿನಗಳಿಂದ ಚಾತಕಪಕ್ಷಿಯಂತೆ ಎದುರುನೋಡುತ್ತಿದ್ದ ಬಹುನಿರೀಕ್ಷಿತ ಸಚಿವ ಸಂಪುಟಕ್ಕೆ ಇಂದು ಹೊಸದಾಗಿ 7 ಮಂದಿ ಶಾಸಕರು ಸಚಿವರಾಗಿ ಸೇರ್ಪಡೆಯಾದರು.  ಸರಿಸುಮಾರು ಒಂದು ವರ್ಷದ ನಂತರ ನಡೆದ ಸಂಪುಟ

Read more