ಕಂದಕಕ್ಕೆ ವ್ಯಾನ್ ಉರುಳಿ ಬಿದ್ದು 7 ಮಂದಿ ದುರ್ಮರಣ

ಅಮರಾವತಿ(ಆಂಧ್ರಪ್ರದೇಶ), ಅ.30- ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಇಂದು ಮುಂಜಾನೆ ವ್ಯಾನೊಂದು ಹಳ್ಳಕ್ಕೆ ಉರುಳಿ ಏಳು ಮಂದಿ ಮೃತಪಟ್ಟು, ಇತರ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.  ಅಪಘಾತ

Read more