ಯೆಮೆನ್ನಲ್ಲಿ ಯೋಧರು-ಬಂಡುಕೋರರ ನಡುವೆ ಭೀಕರ ಕಾಳಗ : 70ಕ್ಕೂ ಹೆಚ್ಚು ಬಲಿ
ಅಡೆನ್, ಜ.23- ಯೆಮೆನ್ನ ಕರಾವಳಿ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಉಗ್ರರನ್ನು ಸದೆಬಡಿಯಲು ಸರ್ಕಾರಿ ಸೇನಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದ್ದು, ಘರ್ಷಣೆಯಲ್ಲಿ 70ಕ್ಕೂ ಹೆಚ್ಚು ಯೋಧರು, ಮತ್ತು ಬಂಡುಕೋರರು ಹತರಾಗಿ,
Read more