ಕೊನೆಯ ಹಂತದ ಚುನಾವಣೆಗೆ ಆಯೋಗ ಸಿದ್ಧತೆ

ನವದೆಹಲಿ, ಮೇ 15-ಹದಿನೇಳನೆ ಲೋಕಸಭೆಗೆ 543 ಸಂಸದರನ್ನು ಆಯ್ಕೆ ಮಾಡಲು ನಡೆಯುತ್ತಿರುವ ಮಹಾ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಮತದಾನ ಮೇ 19ರಂದು ಭಾನುವಾರ ನಡೆಯಲಿದೆ.

Read more