ಈಜಿಪ್ಟ್’ನಲ್ಲಿ ಭಯೋತ್ಪಾದಕರ ದಾಳಿಗೆ 8 ಪೊಲೀಸರು ಬಲಿ, ಇಬ್ಬರು ಉಗ್ರರ ಎನ್‍ಕೌಂಟರ್‍

ಕೈರೊ, ಜ.17-ಭಯೋತ್ಪಾದರ ಗುಂಪೊಂದು ನಡೆಸಿದ ಭೀಕರ ದಾಳಿಯಲ್ಲಿ ಎಂಟು ಪೊಲೀಸರು ಹತರಾಗಿ, ಅನೇಕರು ಗಾಯಗೊಂಡಿರುವ ಘಟನೆ ವಾಯುವ್ಯ ಈಜಿಪ್ಟ್ ನ ಅಲ್-ನಕ್ಬ್ ಭದ್ರತಾ ತಪಾಸಣೆ ಕೇಂದ್ರದಲ್ಲಿ ನಡೆದಿದೆ.

Read more