ಉಗ್ರರಿಂದ 82 ಅಪಹೃತ ಶಾಲಾ ಬಾಲಕಿಯರ ಬಿಡುಗಡೆ

ಅಬುಜಾ, ಮೇ 7-ಬೊಕೊ ಹರಾಂ ಭಯೋತ್ಪಾದಕರಿಂದ ಕಳೆದ ಮೂರು ವರ್ಷಗಳ ಹಿಂದೆ ಅಪಹರಿಸಲ್ಪಟ್ಟಿದ್ದ 200 ಶಾಲಾ ವಿದ್ಯಾರ್ಥಿನಿಯರಲ್ಲಿ 82 ಬಾಲಕಿಯರನ್ನು ಬಿಡುಗಡೆಗೊಳಿಸಲಾಗಿದೆ ಎಂದು ನೈಜೀರಿಯಾ ಸರ್ಕಾರ ತಿಳಿಸಿದೆ.

Read more