ಮಂಗಳೂರು ಮಾರ್ಗವಾಗಿ ಪಾಕ್‍ಗೆ ಪರಾರಿಯಾಗುವ ಉಗ್ರರ ಸಂಚು ವಿಫಲ..!

ಬೆಂಗಳೂರು, ಜ.15- ಸಬ್‍ಇನ್ಸ್‍ಪೆಕ್ಟರ್ ವಿಲ್ಸನ್ ಅವರನ್ನು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಶಂಕಿತ ಉಗ್ರರು ಮಂಗಳೂರು ಮಾರ್ಗವಾಗಿ ಪಾಕಿಸ್ತಾನಕ್ಕೆ ಪರಾರಿಯಾಗುವುದನ್ನು ತಪ್ಪಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ

Read more