ಕೊರೋನಾ ಲಾಕ್‍ಡೌನ್ ಎಫೆಕ್ಟ್ : ಮುಂಬೈನಲ್ಲಿ ಶೇ.96ರಷ್ಟು ಜನರ ಆದಾಯ ಕುಸಿತ..!

ಮುಂಬೈ, ಫೆ.28- ದೇಶದ ಆರ್ಥಿಕತೆಯ ರಾಜಧಾನಿ ಎಂದೇ ಬಿಂಬಿತವಾಗಿರುವ ಮುಂಬೈ ಕಳೆದ ವರ್ಷ ಕರಾಳವಾಗಿತ್ತು. ಶೇ.96ರಷ್ಟು ಜನರಿಗೆ ತಮ್ಮ ಆದಾಯದಲ್ಲಿ ಗಣನೀಯ ಇಳಿಕೆಯಾಗಿ ಸಂಕಷ್ಟಕ್ಕೆ ಸಿಲುಕಿದ್ದರು ಎಂದು

Read more