ಗ್ಯಾಂಗ್‍ರೇಪ್‍ನಿಂದ ಮನನೊಂದು ಅಪ್ರಾಪ್ತೆ ಆತ್ಮಹತ್ಯೆ

ಭೋಪಾಲ್, ಜು.21-ನಾಗರಿಕ ಸಮಾಜ ತಲೆತಗ್ಗಿಸುವಂಥ ಅತ್ಯಾಚಾರ ಮತ್ತು ಗ್ಯಾಂಗ್‍ರೇಪ್ ಪ್ರಕರಣಗಳು ದೇಶದ ವಿವಿಧೆಡೆ ಮುಂದುವರಿದಿವೆ. ಮೂವರು ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯೊಬ್ಬಳು ಮನನೊಂದು ಸಾವಿಗೆ ಶರಣಾಗಿರುವ

Read more